ಉಗ್ರ ಸಂಘಟನೆಗಳ ವಿರುದ್ಧ ನಾವು ಸಾಕಷ್ಟು ಸಾಕ್ಷ್ಯಗಳನ್ನು ನೀಡಿದ್ದೇವೆ, ಮುಂಬೈ ದಾಳಿ ನಂತರ ಈ ಹಿಂದಿನ ಸರ್ಕಾರವು ಸಹ ಹಲವು ಸಾಕ್ಷ್ಯಗಳನ್ನು ನೀಡಿದೆ ಆದರೆ ಅವುಗಳ ವಿರುದ್ಧ ಪಾಕಿಸ್ತಾನ ಯಾವ ಕ್ರಮವನ್ನೂ ಜರುಗಿಸಿಲ್ಲ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ.<br /><br /> Prime Minister has already said that forces have been given freedom to respond at any given time and as they see fit said defense minister Nirmala Sitaraman.